ಲೀಲಾದೇವಿ ಆರ್.ಪ್ರಸಾದ ಇವರು ಧಾರವಾಡದಲ್ಲಿ ಜನಿಸಿದರು. == ಕೃತಿಗಳು == === ಕಿರುನಾಟಕ === ಸಂಜೀವಿನಿ === ಕಾದಂಬರಿ === ಹೆಣ್ಣ ಮೇಲಿನ ಹೆಣ್ಣು === ಇತರ === ಕನ್ನಡತಿ ಮಹಿಳೆ ಮತ್ತು ಉಳಿತಾಯ ಮಹಿಳೆ ಮತ್ತು ಸಹಕಾರ == ಪುರಸ್ಕಾರ == ‘ಮಹಿಳೆ ಮತ್ತು ಉಳಿತಾಯ’ ಈ ಕೃತಿಯು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಬಹುಮಾನ ಗಳಿಸಿದೆ. ‘ಮಹಿಳೆ ಮತ್ತು ಸಹಕಾರ’ ಈ ಕೃತಿಯು ಕರ್ನಾಟಕ ರಾಜ್ಯ ಸಹಕಾರ ಯೂನಿಯನ್ ಪ್ರಶಸ್ತಿಪಡೆದಿದೆ.